FREI Logo

ನಬಾರ್ಡ್‌ನಿಂದ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ 2025

ಪೋಸ್ಟ್ ಮಾಡಿದ ದಿನಾಂಕ: ನವೆಂಬರ್ 23, 2025 | ಕೊನೆಯ ದಿನಾಂಕ: ನವೆಂಬರ್ 30, 2025

NABARD Recruitment 2025 : ಉದ್ಯೋಗದ ವಿವರಣೆ / Job Description

ನ್ಯಾಷನಲ್ ಬ್ಯಾಂಕ್‌ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ – ನಬಾರ್ಡ್‌ನಿಂದ ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್-ಎ ಹುದ್ದೆಗಳ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

NABARD Recruitment 2025 : National Bank for Agriculture and Rural Development has invited applications from eligible and interested candidates for recruitment of Assistant Manager Grade-A positions.

₹44,500 - ₹89,150
ನಬಾರ್ಡ್ / NABARD ಅಸಿಸ್ಟಂಟ್ ಮ್ಯಾನೇಜರ್ / Assistant Manager ಸರ್ಕಾರಿ / Government ಬ್ಯಾಂಕಿಂಗ್ / Banking

NABARD Recruitment 2025 : Details of Vacancies

ಹುದ್ದೆ / Position: ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್-ಎ / Assistant Manager Grade-A

ಕರ್ತವ್ಯ ಸ್ಥಳ / Work Location: ಭಾರತದೆಲ್ಲೆಡೆ / All over India

ಖಾಲಿಯಿರುವ ಹುದ್ದೆಗಳ ಸಂಖ್ಯೆ / Number of Vacancies: 91

ಹುದ್ದೆ / Position ಹುದ್ದೆಗಳ ಸಂಖ್ಯೆ / Number of Posts
ಅಸಿಸ್ಟಂಟ್ ಮ್ಯಾನೇಜರ್ (ರೂರಲ್ ಡೆವೆಲಪ್ಮೆಂಟ್ ಬ್ಯಾಂಕಿಂಗ್ ಸರ್ವಿಸ್) 85
ಅಸಿಸ್ಟಂಟ್ ಮ್ಯಾನೇಜರ್ (ಲೀಗಲ್) 2
ಅಸಿಸ್ಟಂಟ್ ಮ್ಯಾನೇಜರ್ (ಪ್ರೋಟೋಕಾಲ್ & ಸೆಕ್ಯೂರಿಟಿ ಸರ್ವಿಸ್) 4

ಶೈಕ್ಷಣಿಕ ಅರ್ಹತೆ / Educational Qualification

ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ, ಎಂ.ಬಿ.ಎ/ ಪಿ.ಜಿ.ಡಿ.ಎಂ., ಸಿಎ, ಸಿ.ಎಸ್., ಸಿ.ಎಂ.ಎ, ಐ.ಸಿ.ಡಬ್ಲ್ಯೂ.ಎ, ಪಿ.ಹೆಚ್.ಡಿ, ಬಿಬಿಎ (ಫೈನಾನ್ಸ/ ಬ್ಯಾಂಕಿಂಗ್), ಬಿ.ಎಂ.ಎಸ್ (ಫೈನಾನ್ಸ/ ಬ್ಯಾಂಕಿಂಗ್), ಬ್ಯಾಚುಲರ್ ಡಿಗ್ರಿ ಇನ್ ಲಾ ಅರ್ಹತೆ ಹೊಂದಿರಬೇಕು.

Candidates must possess Bachelor's Degree, Post Graduate Degree, MBA/PGDM, CA, CS, CMA, ICWA, PhD, BBA (Finance/Banking), BMS (Finance/Banking), Bachelor Degree in Law as per the position requirements.

ವಯೋಮಾನ / Age Limit

ದಿನಾಂಕ 01/11/2025ಕ್ಕೆ ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

As on 01/11/2025, minimum 21 years and maximum 30 years.

ವಯೋಮಿತಿ ಸಡಿಲಿಕೆ / Age Relaxation

  • ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ / SC, ST candidates – 05 years
  • ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷ / OBC candidates – 03 years
  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷ / PwBD candidates – 10 years

ವೇತನ / Salary

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 44,500 ರಿಂದ ರೂ. 89,150 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

Selected candidates will receive salary in the range of ₹44,500 to ₹89,150 per month.

ಆಯ್ಕೆ ವಿಧಾನ / Selection Process

  • ಪ್ರಿಲಿಮಿನರಿ ಪರೀಕ್ಷೆ / Preliminary Exam
  • ಮುಖ್ಯ ಪರೀಕ್ಷೆ / Main Exam
  • ಸೈಕೋಮೆಟ್ರಿಕ್ ಪರೀಕ್ಷೆ / Psychometric Test
  • ಸಂದರ್ಶನ / Interview

ಪ್ರಿಲಿಮಿನರಿ ಪರೀಕ್ಷಾ ಕೇಂದ್ರಗಳು / Preliminary Exam Centers

ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ.

Bengaluru, Belagavi, Hubballi Dharwad, Kalaburagi, Mangaluru, Mysuru, Shivamogga and Udupi.

ಅರ್ಜಿ ಸಲ್ಲಿಕೆಯ ವಿಧಾನ / How to Apply

  1. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ / Read the official notification before applying online
  2. ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ / Visit the official website or click on Apply Online link
  3. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ / Fill all the required information
  4. ದಾಖಲೆಗಳನ್ನು ಅಪ್ಲೋಡ್ ಮಾಡಿ / Upload necessary documents
  5. ಅರ್ಜಿ ಶುಲ್ಕ ಪಾವತಿಸಿ / Pay the application fee
  6. ಅರ್ಜಿ ಸಲ್ಲಿಸಿ / Submit the application

ಅರ್ಜಿ ಶುಲ್ಕ / Application Fee

  • ಎಸ್ಸಿ, ಎಸ್ಟಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ರೂ. 150 / SC, ST, PwBD candidates – ₹150
  • ಉಳಿದ ಅಭ್ಯರ್ಥಿಗಳಿಗೆ – ರೂ. 850 / Other candidates – ₹850

ಪ್ರಮುಖ ದಿನಾಂಕಗಳು / Important Dates

  • ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 08, 2025 / Application Start: November 08, 2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ನವೆಂಬರ್ 30, 2025 / Application End: November 30, 2025
  • ಪ್ರಿಲಿಮಿನರಿ ಪರೀಕ್ಷಾ ದಿನಾಂಕ: ಡಿಸೆಂಬರ್ 20, 2025 / Preliminary Exam Date: December 20, 2025
  • ಮುಖ್ಯ ಪರೀಕ್ಷಾ ದಿನಾಂಕ: ಜನವರಿ 25, 2026 / Main Exam Date: January 25, 2026
Previous Job / ಹಿಂದಿನ ಉದ್ಯೋಗ Next Job / ಮುಂದಿನ ಉದ್ಯೋಗ

Apply Now / ಅರ್ಜಿ ಸಲ್ಲಿಸಿ Home Page / ಮುಖಪುಟ Top / ಮೇಲೆ